ಬ್ಲೂಸ್ನಾರ್ಫಿಂಗ್ (BlueSnarfing) ಎಂದರೇನು?

ಬ್ಲೂಸ್ನಾರ್ಫಿಂಗ್ ಅಂದರೆ ಬೇರೆಯವರ ಮೊಬೈಲಿನಿಂದ ಮೆಸೇಜ್, ಇತರ ಮಾಹಿತಿಗಳನ್ನು ಕದಿಯುವ ತಂತ್ರ.
ಮೊಬೈಲಿನ ಬ್ಲೂಟೂತ್ ಬಳಸಿ ಹ್ಯಾಕ್
ಹಾಗಾಗಿ, ನಿಮ್ಮ ಮೊಬೈಲ್ ಗೆ ಪಾಸ್‌ ವರ್ಡ್‌ ಉಪಯೋಗಿಸಿ
ಬಳಕೆಯಲ್ಲಿ ಇರದಿರುವಾಗ ನಿಮ್ಮ ಬ್ಲೂಟೂತ್ ಅನ್ನು ಆಫ್ ಮಾಡಿ
ಅಗತ್ಯವಿಲ್ಲದಿದ್ದರೆ ಬ್ಲೂಟೂತ್ ಆನ್ ಮಾಡಬೇಡಿ
ಅಪರಿಚಿತರ ಮೊಬೈಲಿಗೆ ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬೇಡಿ
ಬ್ಲೂಟೂತ್ ಮೂಲಕ ಕಾರ್ಯ ನಿರ್ವಹಿಸುವ ಆ್ಯಪ್ ಗಳನ್ನು ಕಡೆಗಣಿಸಿ
ಕೃಪೆ: Deccan Chronicles