14 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಏನಾಗುತ್ತದೆ?

‘ವಿಕ್ರಮ’ ಲ್ಯಾಂಡರ್ನೊಳಗಿದ್ದ ಪ್ರಜ್ಞಾನ್ ರೋವರ್ ಈಗ ಹೊರಬಂದಿದ್ದು ಚಂದ್ರನ ಮೇಲೆ ಓಡಾಟ ಆರಂಭಿಸಿದೆ
ಮಾಹಿತಿಗಳನ್ನು ಕಲೆಹಾಕಲು 14 ದಿನಗಳ ಕಾಲಾವಕಾಶವನ್ನು ಹೊಂದಿವೆ ಭೂಮಿಯ ಈ 14 ದಿನಗಳು ಚಂದ್ರನ ಒಂದು ಹಗಲಿಗೆ ಸಮ
ಚಂದ್ರನ ರಾತ್ರಿಯ ಅವಧಿಯಲ್ಲಿ ಪ್ರಜ್ಞಾನ ರೋವರ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಾರದು
ರಾತ್ರಿಯ ಉಷ್ಣತೆಯು ಮೈನಸ್ 133 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಬಹುದು, ಇದು ಯಂತ್ರಗಳಿಗೆ ಮಾರಕ
ರೋವರ್ ಸಂಗ್ರಹಿಸಿದ ಮಾಹಿತಿಗಳು ಲ್ಯಾಂಡರ್ ಇಸ್ರೋದ ಯೋಜನಾ ನಿಯಂತ್ರಣ ಕೇಂದ್ರಕ್ಕೆ ಕಳುಹಿಸುತ್ತದೆ.