ಹೊಸ ಫೀಚರ್‌ ಬಿಡುಗಡೆ ಮಾಡಿದ ವಾಟ್ಸ್‌ಆ್ಯಪ್‌

ಇನ್ಸ್ಟಾಗ್ರಾಮ್ ನಲ್ಲಿರುವ ಫೀಚರ್ ಗಳು ಇನ್ನು ಮುಂದೆ ವಾಟ್ಸ್ಆ್ಯಪ್ ನಲ್ಲೂ ಲಭ್ಯ
ಇನ್ಸ್ಟಾಗ್ರಾಮ್ ನಂತೆ ವಾಟ್ಸ್ಆ್ಯಪ್ ಸ್ಟೇಟಸ್ ನಲ್ಲೂ ಇನ್ನು ಮುಂದೆ ಲೈಕ್‌, ಮೆನ್ಷನ್ ಮಾಡುವ ಆಯ್ಕೆ ಲಭ್ಯ
ಈ ಫೀಚರ್ ನಿಂದ ಬೇರೆಯವರನ್ನು ಟ್ಯಾಗ್ ಮಾಡಲು ಸಾಧ್ಯವಾಗಲಿದೆ
ಟ್ಯಾಗ್ ಆದ ವ್ಯಕ್ತಿಗೆ ನೋಟಿಫಿಕೇಷನ್ ಹೋಗುತ್ತೆ
ಟ್ಯಾಗ್ ಆದ ವ್ಯಕ್ತಿ ಕೂಡಾ ಪೋಸ್ಟನ್ನು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಳ್ಳಲು ಸಾಧ್ಯವಾಗಲಿದೆ
ಸ್ಟೇಟಸ್‌ ಲೈಕ್‌ ಮಾಡುವ ಫೀಚರ್‌ ಕೂಡ ಪರಿಚಯಿಸಲಾಗಿದೆ