ನೀಟ್ ಪರೀಕ್ಷೆಯಲ್ಲಿ ಮಾಹಿಝ್ ಉಮರ್ ಗೆ 696 ಅಂಕ

Update: 2024-06-07 09:25 GMT

ಉಳ್ಳಾಲ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಡೆದ ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ ಪರೀಕ್ಷೆ (ನೀಟ್) ಯಲ್ಲಿ ಮಾಸ್ತಿಕಟ್ಟೆಯ ಮಾಹಿಝ್ ಉಮರ್ 720ರಲ್ಲಿ 696  ಅಂಕ ಗಳಿಸಿದ್ದಾರೆ.

ಇವರು ಮಾಸ್ತಿಕಟ್ಟೆಯ ಮುಝಮ್ಮಿಲ್ ಅಹ್ಮದ್ ಮತ್ತು ಶಮೀರ ದಂಪತಿಯ ಪುತ್ರ. 

ಎಕ್ಸ್‌ಪರ್ಟ್ ಪಿ.ಯು. ಕಾಲೇಜು ಮತ್ತು ಬ್ಯಾರೀಸ್ ಪಬ್ಲಿಕ್ ಸ್ಕೂಲ್‍ನ ಹಳೆ ವಿದ್ಯಾರ್ಥಿಯಾಗಿರುವ ಮಾಹಿಝ್ ಉಮರ್, ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲದ ಮಾಜಿ ಅಧ್ಯಕ್ಷ ಪಿ. ಅಬ್ಬಾಸ್‍ ಅವರ ಮೊಮ್ಮಗ.



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News