ಬಂಟ್ವಾಳ : ಮಾ. 27ರಂದು ತುಂಬೆ ಮಸೀದಿಯಲ್ಲಿ ಮಜ್ಲಿಸುನ್ನೂರು ಕಾರ್ಯಕ್ರಮ

Update: 2016-03-26 17:26 GMT

ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇಲ್ಲಿ ಪ್ರತೀ ತಿಂಗಳ ಕೊನೆಯ ರವಿವಾರ ನಡೆಯಲ್ಪಡುವ ಮಜ್ಲಿಸುನ್ನೂರು ಕಾರ್ಯಕ್ರಮ ಮಾರ್ಚ್ 27ರಂದು ರವಿವಾರ ಮಗ್ರೀಬ್ ನಮಾಝ್ ಬಳಿಕ ಜರಗಲಿದೆ. 

 ಮಸೀದಿಯ ಖತೀಬರಾದ ಇಸ್ಮಾಯೀಲ್ ಫೈಝಿರವರ ನೇತ್ರತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಮಸೀದಿಯ ಅಧ್ಯಕ್ಷ ಟಿ.ಎಂ.ಮೂಸಬ್ಬ ಪ್ರಕಟಣೆಯಲ್ಲಿ ತಿಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News