ಇಂದು ಉಡುಪಿ ಜಿಲ್ಲೆಯ ವಿವಿಧೆಡೆ ಗ್ರಾಮ ಸಭೆ

Update: 2016-03-29 19:18 GMT

ಉಡುಪಿ, ಮಾ.29: ಯಡ್ತಾಡಿ ಗ್ರಾಪಂ ಈ ಸಾಲಿನ ದ್ವಿತೀಯ ಹಂತದ ಗ್ರಾಮಸಭೆ ಮಾ.30ರಂದು ಬೆಳಗ್ಗೆ 10:30ಕ್ಕೆ ಕೂಡ್ಲಿ ಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ಬಾರಕೂರು: ಬಾರಕೂರು ಗ್ರಾಪಂ ವ್ಯಾಪ್ತಿಯ ಕಚ್ಚೂರು ಮತ್ತು ಹೊಸಾಳ ಗ್ರಾಮಗಳ ದ್ವಿತೀಯ ಹಂತದ ಗ್ರಾಮಸಭೆ ಮಾ.30ರಂದು ಬೆಳಗ್ಗೆ 10:30ಕ್ಕೆ ಬಾರಕೂರು ಗ್ರಾಪಂ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News