ಅಪರಿಚಿತ ಮೃತ್ಯು

Update: 2016-03-31 18:34 GMT

ಬೈಂದೂರು, ಮಾ.31: ಸುಮಾರು 60ರಿಂದ 70ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಮಾ.30ರಂದು ಮೂಡು ಆಂಜನೇಯ ದೇವಸ್ಥಾನದ ಬಳಿ ಮೃತಪಟ್ಟಿದ್ದಾರೆ.

ವಿಪರೀತ ಮದ್ಯಸೇವನೆಯಿಂದ ಅಥವಾ ಯಾವುದೋ ಕಾಯಿಲೆಯಿಂದ ಇವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News