ಉಚಿತ ಮುಂಜಿ ಕಾರ್ಯಕ್ರಮ

Update: 2016-04-04 18:40 GMT

ಬಂಟ್ವಾಳ, ಎ.4: ಇಲ್ಲಿನ ಕೆಳಗಿನಪೇಟೆ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ವರ್ಷಂಪ್ರತಿ ನಡೆಯುವ ಉಚಿತ ಮುಂಜಿ (ಸುನ್ನತ್)ಕಾರ್ಯಕ್ರಮ ಎ.10ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ತನಕ ನಡೆಯಲಿದೆ. ಮುಂಜಿ ನೆರವೇರಿಸಿದ ಮಕ್ಕಳಿಗೆ ಔಷಧಿ, ಬಟ್ಟೆಬರೆ ಇತ್ಯಾದಿಗಳನ್ನು ಉಚಿತವಾಗಿ ನೀಡಲಾಗುವುದು. ಅರ್ಹ ಫಲಾನುಭವಿಗಳು ಎ.8 ರೊಳಗೆ ಸಂಘಟಕರನ್ನು (ಮೊ.ಸಂ.: 9845195019) ಸಂಪರ್ಕಿಸಿ ಹೆಸರು ನೋಂದಾಯಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News