ಎ.11: ಇರಾ ಸಂಪಿಲದಲ್ಲಿ ಖಾಝಿ ಸ್ವೀಕಾರ ಕಾರ್ಯಕ್ರಮ

Update: 2016-04-10 08:17 GMT

ಉಳ್ಳಾಲ, ಎ. 10: ಇರಾ ಸಂಪಿಲ ಮುಹಿಯುದ್ದೀನ್ ಜಮಾಅತ್‌ನ ಖಾಝಿಯಾಗಿ ಸೈಯದ್ ಫಝಾಲ್ ಕೊಯಮ್ಮ ಅಲ್-ಬುಖಾರಿ ತಂಙಳ್ ಎ. 11ರಂದು ಬೆಳಗ್ಗೆ 10 ಗಂಟೆಗೆ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಖಾಝಿ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News