ಬೈಕ್ ಕಳವು

Update: 2016-04-17 18:47 GMT

ಮಣಿಪಾಲ, ಎ.17: ಇಲ್ಲಿನ ಕಾಮತ್ ಸರ್ಕಲ್ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಎ.26ರಿಂದ 29ರ ಮಧ್ಯಾವಧಿಯಲ್ಲಿ ನಿಲ್ಲಿಸಿದ್ದ ಕೆಎ47ಎಚ್4667 ನಂಬರಿನ 30ಸಾವಿರ ರೂ. ವೌಲ್ಯದ ಬೈಕ್ ಕಳವಾಗಿರುವ ಬಗ್ಗೆ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News