ಆಳ್ವಾಸ್ ಮಹಿಳಾ ಥ್ರೋಬಾಲ್ ತಂಡಕ್ಕೆ ಪ್ರಶಸ್ತಿ

Update: 2016-04-21 18:13 GMT

ಮೂಡುಬಿದಿರೆ, ಎ.21: ಚಿತ್ರದುರ್ಗದಲ್ಲಿ ನಡೆದ ಕರ್ನಾಟಕ ಥ್ರೋಬಾಲ್ ಲೀಗ್ ಚಾಂಪಿಯನ್‌ನಲ್ಲಿ ದ.ಕ.ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಥ್ರೋಬಾಲ್ ತಂಡವು ಪ್ರಥಮ ಸ್ಥಾನ ಗಳಿಸಿದೆ. ತಂಡದ ಸದಸ್ಯೆ ಪೂರ್ಣಿಮಾ ಉತ್ತಮ ಆಟಗಾರ್ತಿಯಾಗಿ ಮೂಡಿಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News