ತುಂಬೆಯಲ್ಲಿ ರವಿವಾರ 'ಮಜ್ಲಿಸುನ್ನೂರು' ಕಾರ್ಯಕ್ರಮ

Update: 2016-04-22 16:24 GMT

ಬಂಟ್ವಾಳ: ಮುಹಿಯುದ್ದೀನ್ ಜುಮಾ ಮಸೀದಿ ತುಂಬೆ ಇದರ ಆಧೀನದಲ್ಲಿ ಪ್ರತೀ ತಿಂಗಳ ಕೊನೆಯ ರವಿವಾರದಂದು ನಡೆಸಿಕೊಂಡು ಬರುತ್ತಿರುವ 'ಮಜ್ಲಿಸುನ್ನೂರು' ಕಾರ್ಯಕ್ರಮ ಎಪ್ರಿಲ್ 24ರಂದು ರವಿವಾರ ಮಗ್ರೀಬ್ ನಮಾಝ್ ನ ಬಳಿಕ ಮಸೀದಿಯಲ್ಲಿ ಖತೀಬರಾದ ಇಸ್ಮಾಯೀಲ್ ಫೈಝಿಯವರ ನೇತ್ರತ್ವದಲ್ಲಿ ನಡೆಯಲಿದೆ ಎಂದು ಮಸೀದಿಯ ಅಧ್ಯಕ್ಷ ಟಿ.ಎಂ.ಮೂಸಬ್ಬ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News