ಕಬಡ್ಡಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು : ಭಟ್ಕಳ ಪಿಎಲ್ಡಿ ಬ್ಯಾಂಕ್‌ ಅಧ್ಯಕ್ಷ ಸುನೀಲ್ ನಾಯ್ಕ

Update: 2016-04-25 13:37 GMT

ಭಟ್ಕಳ : ಮಾರುಕೇರಿಕೊಡುಕಿಯ ಶ್ರೀ ಶಂಭುಲಿಂಗೇಶ್ವರ ಫ್ರೆಂಡ್ಸ್ ಏರ್ಪಡಿಸಿದ ಪ್ರಥಮ ವರ್ಷದತಾಲ್ಲೂಕು ಮಟ್ಟದಗೊ ಸಮಾಜದಕಬಡ್ಡಿ ಪಂದ್ಯಾವಳಿಗೆ ಪಿಎಲ್‌ಡಿ ಬ್ಯಾಂಕ್‌ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಸುನೀಲ್ ಬಿ ನಾಯ್ಕ ಚಾಲನೆ ನೀಡಿದರು.

ನಂತರ ಮಾತನಾಡಿದಅವರುಕ್ರೀಡಾಚಟುವಟಿಕೆಯಿಂದಗ್ರಾಮದಲ್ಲಿ ಪ್ರೀತಿ, ವಿಶ್ವಾಸ ಹೆಚ್ಚುತ್ತದೆ.ಗ್ರಾಮೀಣ ಭಾಗದಲ್ಲಿಇಂತಹಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದುಉತ್ತಮ ಬೆಳವಣಿಗೆಯಾಗಿದೆ.ಇಂದು ಬೇರೆ ಬೇರೆಆಟದಕಡೆಗೆ ಹೆಚ್ಚಿನ ಆಸಕ್ತಿ ಇರುವುದರಿಂದಕಬಡ್ಡಿಕಡೆಗೆಯುವಜನರಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆಎಂದಅವರು ದೇಶೀಯ ಕ್ರೀಡೆಯಾದಕಬಡ್ಡಿಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ.ಯುವಕರುಕ್ರೀಡಾಚಟುವಟಿಕೆಯಜೊತೆಗೆಗ್ರಾಮದಲ್ಲಿಆರೋಗ್ಯ, ರಕ್ತತಪಾಸಣಾ ಶಿಬಿರ ಏರ್ಪಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕುಎಂದು ಹೇಳಿದರು. ಮುಖ್ಯಅತಿಥಿಯಾಗಿದ್ದತಾ.ಪಂ.ಸದಸ್ಯೆಜಯಲಕ್ಷ್ಮೀಗೊಂಡ ಮಾತನಾಡಿಕ್ರೀಡಾಚಟುವಟಿಕೆ ನಡೆಸುವುದರ ಮೂಲಕ ಯುವಕರು ಸಂಘಟಿತರಾಗಬೇಕು. ಸರಕಾರದ ಸೌಲಭ್ಯಗಳನ್ನು ಪಡೆಯಬೇಕುಎಂದರು.ಅಧ್ಯಕ್ಷತೆ ವಹಿಸಿದ್ದ ಮಾರುಕೇರಿಗ್ರಾ.ಪಂ. ಅಧ್ಯಕ್ಷ ನಾರಾಯಣಎಸ್ ಹೆಬ್ಬಾರ ಮಾತನಾಡಿಯುವಕರುಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ.ಗ್ರಾಮೀಣ ಭಾಗದಲ್ಲಿತಾಲ್ಲೂಕು ಮಟ್ಟದಕಬಡ್ಡಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ.ಯುವಕರುಕ್ರೀಡಾಚಟುವಟಿಕೆಗೆ ಆಸಕ್ತಿ ತೋರಿಸಿದಂತೆ ಗ್ರಾಮದಅಭಿವೃದ್ಧಿಗೂಕೈಜೋಡಿಸಬೇಕುಎಂದರು.ಗ್ರಾ.ಪಂ. ಸದಸ್ಯ ಮೋಹನ ಗೊಂಡ ಮಾತನಾಡಿದರು.

  ವೇದಿಕೆಯಲ್ಲಿಎಸ್‌ಪಿ ಹೈಸ್ಕೂಲ್‌ಅಧ್ಯಕ್ಷ ಶ್ರೀಕಂಠ ಹೆಬ್ಬಾರ, ಗುತ್ತಿಗೆದಾರ ನಾರಾಯಣ ಭಟ್ಟ, ಗ್ರಾ.ಪಂ.ಸದಸ್ಯೆ ನಾಗವೇಣಿಗೊಂಡ, ಗ್ರಾ.ಪಂ. ಮಾಜಿಉಪಾಧ್ಯಕ್ಷ ಸೋಮಶೇಖರ ನಾಯ್ಕ, ಲ್ಯಾಂಪ್ಸ ಸೊಸೈಟಿ ಮುಖ್ಯಕಾರ್ಯನಿರ್ವಾಹಕರಾಮಯ್ಯಗೊಂಡ, ಮಾದೇವಗೊಂಡ, ನಾರಾಯಣ ಪುಟ್ಟಗೊಂಡ, ಅಣ್ಣಪ್ಪಜೋಗಿ ಮುಂತಾದವರಿದ್ದರು. ನಾರಾಯಣಗೊಂಡ ಸ್ವಾಗತಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News