ಸ್ಕೂಟರ್ ಕಳವು

Update: 2016-04-26 18:31 GMT

ಮಣಿಪಾಲ, ಎ.26: ಶಿವಳ್ಳಿ ಗ್ರಾಮದ ಕಾಮತ್ ಸರ್ಕಲ್ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಎ.22ರಂದು ನಿಲ್ಲಿಸಿದ್ದ ಎಂಐಟಿ ವಿದ್ಯಾರ್ಥಿ ಪ್ರಾಂಶು ಜೈನ್ ಎಂಬವರಿಗೆ ಸೇರಿದ ಕೆಎ 47 ಕೆ 5244 ನಂಬರಿನ 32,000 ರೂ. ವೌಲ್ಯದ ಹೊಂಡಾ ಆಕ್ಟಿವಾ ಸ್ಕೂಟರ್ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News