ಕಾಸರಗೋಡು: ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಇ . ಕೆ ನಾಯರ್ ನಿಧನ

Update: 2016-05-03 07:38 GMT

ಕಾಸರಗೋಡು, ಮೇ 3:  ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಇ . ಕೆ  ನಾಯರ್ (76) ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಇವರು ಕಾಞಂಗಾಡ್  ಶಾಸಕ ಇ . ಚಂದ್ರಶೇಖರನ್ ರವರ ಸಹೋದರ. 

ಕಿಸಾನ್ ಸಭಾ ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ಹಲವು ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದರು. ಅಧ್ಯಾಪಕರಾಗಿದ್ದ ನಾಯರ್ ರವರು ಹಲವು  ಸಂಘಟನೆ ಯಲ್ಲಿ  ಸಕ್ರಿಯರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News