ಕಾರು ಢಿಕ್ಕಿಯಾಗಿ ಯುವಕ ಗಂಭೀರ

Update: 2016-05-03 11:15 GMT

ಮಂಗಳೂರು, ಮೇ 3: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ ಹೊಡೆದು ಯುವಕನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಬಲ್ಲಾಳ್ ಭಾಗ್ ಬಳಿ ಸಂಭವಿಸಿದೆ.

 ಪಿವಿಎಸ್ ಕಡೆಯಿಂದ ಲಾಲ್‌ಬಾಗ್‌ನತ್ತ ತೆರಳುತ್ತಿದ್ದ ಕಾರು ಬಳ್ಳಾಲ್‌ಭಾಗ್‌ನಲ್ಲಿ ಯುವಕನಿಗೆ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಅದೇ ಕಾರಿನಲ್ಲಿ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News