ಅಲಿಫ್ ಅಕಾಡಮಿಯಿಂದ ಮಹಿಳಾ ಕೋರ್ಸ್ ಪ್ರಾರಂಭ

Update: 2016-05-03 18:44 GMT

ಮಂಗಳೂರು, ಮೇ 3: ದಿ ಸೆಂಟರ್ ಫಾರ್ ಇಸ್ಲಾಮಿಕ್ ಆ್ಯಂಡ್ ಜನರಲ್ ಓಎಜುಕೇಶನ್ ಆಶ್ರಯದಲ್ಲಿ ಅಲಿಫ್ ಅಕಾಡಮಿಯಿಂದ ಮಹಿಳಾ ಶಿಕ್ಷಣದ ವಿವಿಧ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ.

ಬಾಲಕಿಯರಿಗಾಗಿ ಹಿಫ್ಲುಲ್ ಕುರ್‌ಆನ್ ಕಾಲೇಜು, ಎಸೆಸೆಲ್ಸಿ ನಂತರ ಪಿಯುಸಿ ಯೊಂದಿಗೆ ದಅ್ವಾ ಕಾಲೇಜು, 3 ವರ್ಷಗಳ ಅವಧಿಯ ಶರೀಅತ್ ಅಧ್ಯಯನಕ್ಕಾಗಿ ಫಾಳಿಲ ಕೋರ್ಸ್‌ಗಳನುಋನ ಪ್ರಾಂಭಿಸಲಾಗಿದೆ. ಆಸುಪಾಸಿನ ವಿದ್ಯಾರ್ಥಿನಿಯರಿಗೆ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ದಾಖಲಾತಿಗಾಗಿ ಕೂಳೂರಿನ ಫಿಝಾ ಕಾಮರ್ಸ್ ಸೆಂಟರ್‌ನಲ್ಲಿರುವ ಕಚೇರಿಯನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ 9164765160 ಅಥವಾ 7348952160 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News