ಆಳ್ವಾಸ್ ಇಂಜಿನಿಯರಿಂಗ್ ತಂಡಕ್ಕೆ ಪ್ರಶಸ್ತಿ

Update: 2016-05-04 18:22 GMT

ಮೂಡುಬಿದಿರೆ, ಮೇ 4: ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜು ಉಜಿರೆ ಆಶ್ರಯದಲ್ಲಿ ಜರಗಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.ವಿಜೇತ ತಂಡದ ಪರವಾಗಿ ಪರೀಕ್ಷಿತ್ ಸುವರ್ಣ ಬೆಸ್ಟ್ ಆಲ್‌ರೌಂಡರ್ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News