ಕುಂದಾಪುರ ಕೋಡಿ ಮಸೀದಿಗೆ ಪದಾಧಿಕಾರಿಗಳ ಆಯ್ಕೆ

Update: 2016-05-05 18:19 GMT


ಕುಂದಾಪುರ, ಮೇ 5: ಕುಂದಾಪುರ ಕೋಡಿಯ ಮುಹಿಯುದ್ದೀನ್ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಖತೀಬ್ ಯೂಸೂಫ್ ಸಖಾಫಿ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ವಾರ್ಷಿಕ ವರದಿ ವಾಚಿಸಿದರು. ಕೆ.ಎಂ. ಹುಸೈನಾರ್ ಸ್ವಾಗತಿಸಿದರು. ಮಸೀದಿಯ ಅಧ್ಯಕ್ಷರಾಗಿ ಬಿ.ಎಂ. ಹಂಝ ಹಾಜಿ ( ಅಲ್ ಆರಿಫ್), ಉಪಾಧ್ಯಕ್ಷರಾಗಿ ಮೂಪರ್ ಹಾಜಿ ಸಾಹೇಬ್, ಗೌರವಾಧ್ಯಕ್ಷರಾಗಿ ಕೆ. ಹುಸೇನ್ ಸಾಹೇಬ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್, ಕೋಶಾಧಿಕಾರಿಯಾಗಿ ಕೆ.ಎಂ. ಅಬೂಬಕರ್ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News