ವಿಕಾಸ ಕಾಲೇಜು ವೆಬ್‌ಸೈಟ್‌ನಲ್ಲಿ ಸಿಇಟಿ ಉತ್ತರ

Update: 2016-05-05 18:34 GMT

ಮಂಗಳೂರು, ಮೇ 5: ಸಿಇಟಿ 2016ರ ಉತ್ತರಗಳು ವಿಕಾಸ ಕಾಲೇಜಿನ ವೆಬ್‌ಸೈಟ್ ನಲ್ಲಿ ಲಭ್ಯ. ವಿದ್ಯಾರ್ಥಿಗಳು ಮತ್ತು ಪೋಷಕರು ಈ ವೆಬ್‌ಸೈಟ್ ಮೂಲಕ ಉತ್ತರಗಳನ್ನು ತಾಳೆ ಮಾಡಿಕೊಂಡು ತಾವು ಪಡೆಯಬಹುದಾದ ಅಂಕಗಳನ್ನು ಆನ್‌ಲೈನ್‌ನಲ್ಲೇ ಪರಿಶೀಲಿಸಿಕೊಳ್ಳಬಹುದಾಗಿದೆ. ಅಲ್ಲದೆ ವೆಬ್‌ಸೈಟ್‌ನಲ್ಲಿ ಕಾಮೆಡ್ ಕೆ ಪಿಸಿಎಂಬಿ ಅಣಕು ಪರೀಕ್ಷಾ ಪತ್ರಿಕೆಯ ನಾಲ್ಕು ಸೆಟ್‌ಗಳು ಲಭ್ಯವಿದ್ದು, ವಿದಾರ್ಥಿಗಳು ಇದನ್ನು ಅಭ್ಯಾಸ ಮಾಡಿಕೊಂಡು ಅಧಿಕ ಅಂಕಗಳನ್ನು ಗಳಿಸಬಹುದಾಗಿದೆ ಎಂದು ವಿಕಾಸ ಕಾಲೇಜಿನ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News