ನಿಧನ

Update: 2016-05-06 18:05 GMT

ಲಲಿತಾ ನಾಯಕ್ ಕೋಟ

ಮಂಗಳೂರು, ಮೇ 6: ಉಡುಪಿ ಕೋಟದ ಜಿನಸಿ ವ್ಯಾಪಾರಿ ದಿ. ಕೆ.ವೆಂಕಟೇಶ ನಾಯಕ್‌ರ ಪತ್ನಿ ಕೆ. ಲಲಿತಾ ನಾಯಕ್ (76) ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದರು. ಮೃತರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಕೋಟ ಜಿಎಸ್‌ಬಿ ಮಹಿಳಾ ಮಂಡಳಿಯ ಮಾಜಿ ಅಧ್ಯಕ್ಷೆಯಾಗಿದ್ದ ಅವರು ಉತ್ತಮ ಸಂಕೀರ್ತನಾಕಾರರಾಗಿ ಹಿರಿಯ ಮಹಿಳಾ ಭಜಕಿ ಗೌರವಕ್ಕೂ ಪುರಸ್ಕೃತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News