ಟ್ಯಾಲೆಂಟ್ ಮೊಬೈಲ್ ಕೋರ್ಸ್‌ಗೆ ಅರ್ಜಿ ಆಹ್ವಾನ

Update: 2016-05-06 18:41 GMT

ಮಂಗಳೂರು, ಮೇ 6: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಮೊಬೈಲ್ ಫೋನ್ ಟೆಕ್ನ್ನಿಶೀಯನ್ ತರಬೇತಿಗೆ ನಿರುದ್ಯೋಗಿ ಯುವಕರು ಮತ್ತು ಮದ್ರಸ ಅಧ್ಯಾಪಕರಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯ ಕಾಲಾವಧಿ 4 ತಿಂಗಳುಗಳಾಗಿದ್ದು, ಕನಿಷ್ಠ ಎಸೆಸೆಲ್ಸಿ ಉತ್ತೀರ್ಣ ಅಥವಾ ಅನುತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್ ಕ್ರೌನ್, ಕಂಕನಾಡಿ ಮಂಗಳೂರು-2. ದೂ.ಸಂ.: 0824-4267883, 9743715388 ಸಂಪರ್ಕಿಸುವಂತೆ ಸಂಸ್ಥೆಯ ತರಬೇತು ದಾರ ಅಬ್ದುಲ್ ಮಜೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News