ಅಪರಿಚಿತ ಶವ ಪತ್ತೆ

Update: 2016-05-10 18:24 GMT

ಬೆಳ್ತಂಗಡಿ, ಮೇ 10: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಪಂಪ್‌ಹೌಸ್ ಬಳಿ ಬಾವಿಯಲ್ಲಿ ಸುಮಾರು 30-35 ವಯಸ್ಸಿನ ಅಪರಿ ಚಿತ ಗಂಡಸಿನ ಶವ ಸೋಮವಾರ ಪತ್ತೆಯಾಗಿದೆ. ಬೂದು ಬಣ್ಣದ ಬಿಳಿ ಹಾಗೂ ನೀಲಿ ಅಡ್ಡ ಗೆರೆ ಶರ್ಟ್ ಹಾಗು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News