ನಿಧನ

Update: 2016-05-10 18:25 GMT

ಖತೀಜಮ್ಮ
ವಿಟ್ಲ, ಮೇ 10: ಬಂಟ್ವಾಳ ಸಮೀಪದ ವಗ್ಗ ನಿವಾಸಿ ದಿ. ಹಾಜಿ ವಿ. ಇಬ್ರಾಹೀಂರ ಪತ್ನಿ ಖತೀಜಮ್ಮ (71)ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಬೀಡಿ ಉದ್ಯಮಿ ವಗ್ಗ ಅಬ್ದುಲ್ಲತೀಫ್ ಸಹಿತ ನಾಲ್ವರು ಪುತ್ರರು, ನಾಲ್ಕು ಮಂದಿ ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News