ಲಕ್ಷ್ಮೀ ಎಸ್. ಶೆಟ್ಟಿ

Update: 2016-05-16 18:30 GMT


ಸುಬ್ರಹ್ಮಣ್ಯ, ಮೇ 16: ಸುಬ್ರಹ್ಮಣ್ಯದ ನಿವಾಸಿಯಾಗಿದ್ದ ದಿ.ಶಂಕರ ಶೆಟ್ಟಿಯ ಪತ್ನಿ ಲಕ್ಷ್ಮೀ ಎಸ್. ಶೆಟ್ಟಿ(72) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು.
ಮೃತರು ಓರ್ವ ಪುತ್ರ, ಮೂವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News