ಜುಮಾ ನಮಾಝ್ ಆರಂಭ

Update: 2016-05-16 18:45 GMT

ಬಿ.ಸಿ.ರೋಡ್, ಮೇ 16: ಇಲ್ಲಿನ ಇಮೇಜ್ ಎಜುಕೇಶನ್ ಟ್ರಸ್ಟ್‌ನ ಅಧೀನದಲ್ಲಿರುವ ಬಿ.ಸಿ. ರೋಡ್ ವೃತ್ತದ ಬಳಿ ನಿರ್ಮಾಣಗೊಂಡಿರುವ ನೂತನ ಮಸೀದಿಯಲ್ಲಿ ಮೇ 13ರಂದು ಅಬೂ ಮುಹಮ್ಮದ್ ಸಾಜಿದ್ ಇಬ್‌ನ್ ಶರೀಫ್‌ರ ಪ್ರವಚನದೊಂದಿಗೆ ಜುಮಾ ಖುತ್‌ಬಾ ಆರಂಭಗೊಂಡಿತು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News