ಕಾರ್ಕಳ: ಮನೆಯಿಂದ ಕಳ್ಳತನ

Update: 2016-05-17 15:09 GMT

ಕಾರ್ಕಳ, ಮೇ 17: ಕಾರ್ಕಳ ಪುರಸಭಾ ವ್ಯಾಪ್ತಿಯ ಹಿರಿಯಂಗಡಿ ಬೈಲುಗದ್ದೆ ನಿವಾಸಿ ಜ್ಯೋತಿ ರಾವ್ ಎಂಬವರ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು 18 ಸಾವಿರ ರೂ. ವೌಲ್ಯದ ಸೊತ್ತುಗಳನ್ನು ದೋಚಿದ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ದೇವರ ಕೋಣೆಯಲ್ಲಿದ್ದ 16 ಸಾವಿರ ರೂ. ವೌಲ್ಯದ ಪ್ರಭಾವಳಿ, 2 ಸಾವಿರ ರೂ. ವೌಲ್ಯದ ಸ್ಯಾಮ್‌ಸಂಗ್ ಟ್ಯಾಬ್ ಕಳವಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News