ಎಸೆಸೆಲ್ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತರು

Update: 2016-05-23 06:27 GMT
ಲಿಖಿತಾ.        ಶೈನಿತಾ.       ಸುಹೈಲಾ.       ರಿಝಾ.         ಅಮ್ರು.      ರೆಹೆನಾಝ್

ಮಂಗಳೂರು, ಮೇ 23: ಬಲ್ಮಠ ಪಿಯು ಕಾಲೇಜಿನ ವಿದ್ಯಾರ್ಥಿನಿ ನವ್ಯಶ್ರೀ 2016ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ 581 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ಈಕೆ ಕಿನ್ಯಾ ನಿವಾಸಿ ನಾರಾಯಣ ಪೂಜಾರಿ ಮತ್ತು ಮಾಲಿನಿ ದಂಪತಿಯ ಪುತ್ರಿ

.................................................................................

ಮಂಗಳೂರು, ಮೇ 20: ಕುಂಜತ್ತಬೈಲಿನ ನೋಬಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 2016ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರತಿಭಾವಂತ  ವಿದ್ಯಾರ್ಥಿನಿಯರಾದ  ಮೋಹನ್ ದೇವಾಡಿಗ - ನಯನಾ ಕುಮಾರಿ ದಂಪತಿಯ ಪುತ್ರಿ ಲಿಖಿತಾ 614, ಪದ್ಮನಾಭ ಪಿ. - ಅಂಚನ್ ಧನಲಕ್ಷ್ಮಿ ದಂಪತಿಯ ಪುತ್ರಿ ಶೈನಿತಾ 595, ಟಿ. ಎಂ. ಎ. ಬಶೀರ್ - ಯಾಸ್ಮೀನ್ ದಂಪತಿಯ ಪುತ್ರಿ ಆಯಿಷಾ ಸುಹೈಲಾ 587, ಅಬ್ದುಲ್ ರಹ್ಮಾನ್ - ಮುಹ್ಸಿನ್ ತಾಜ್ ದಂಪತಿಯ ಪುತ್ರಿ ಎ.ಆರ್. ರಿಝಾ 567, ಮುಹಮ್ಮದ್ ಇಕ್ಬಾಲ್ - ಹಫ್ಸಾ ದಂಪತಿಯ ಪುತ್ರಿ ಅಮ್ರು ಖತೀಜಾ 567,  ಅಬೂಬಕರ್ - ಮೈಮೂನಾ ದಂಪತಿಯ ಪುತ್ರಿ ರೆಹೆನಾಝ್ 563 ಅಂಕಗಳನ್ನು ಪಡೆದಿರುತ್ತಾರೆ.  

...............................................................

ಪುತ್ತೂರು, ಮೇ 20: ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಇಲ್ಲಿನ ವಿದ್ಯಾರ್ಥಿ ಅಬ್ದುಲ್ ಅಫೀಲ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 598 ಅಂಕಗಳನ್ನು ಪಡೆದು ಉನ್ನತ ಶ್ರೇಣಿ ಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆತ ಪಿ. ಮುಹಮ್ಮದ್ ಬಾವ ಕಟ್ಲೇರಿ ಮತ್ತು ಮುಮ್ತಾಝ್ ದಂಪತಿಯ ಪುತ್ರ.

ಅಬ್ದುಲ್ ಅಫೀಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News