ಮೇ 22: ಪಿಲಿಕುಳದಲ್ಲಿ ಹಸಿರು ಅಲೆ ಕಾರ್ಯಕ್ರಮ

Update: 2016-05-20 08:50 GMT

ಮಂಗಳೂರು  ಮೇ 20: ಡಾ.ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾಮದಲ್ಲಿ ಮೇ 22ರಂದು ಹಸಿರು ಅಲೆ -2016 ಎಂಬ ಕಾರ್ಯಕ್ರಮದೊಂದಿಗೆ ಅಂತಾರಾಷ್ಟ್ರೀಯ ಜೀವ ವೈವಿಧ್ಯ ದಿನಾಚರಣೆ ನಡೆಯಲಿದೆ ಎಂದು ಪಿಲಿಕುಳ ವಿಜ್ಞಾನ ಕೇಂದ್ರ ನಿರ್ದೇಶಕ ಡಾ.ಕೆ.ವಿ.ರಾವ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಸಂದರ್ಭ ಜಿಲ್ಲೆಯ ವಿನಾಶದ ಅಂಚಿನಲ್ಲಿರುವ ನಾನಿಲ ಮತ್ತು ನೀರ್ ನಂದಿ ಗಿಡ ನೆಡುವ ಕಾರ್ಯಕ್ರಮ ಪಿಲಿಕುಳದಲ್ಲಿ ನಡೆಯಲಿದೆ .ಇದರ ಪ್ರಯುಕ್ತ ಮಕ್ಕಳಿಗೆ ಪೈಂಟಿಗ್ ಸ್ಫರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಕೆ.ವಿ.ರಾವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News