ಎಸೆಸೆಲ್ಸಿ: ಉಜಿರೆ ಅನುಗ್ರಹ ಆಂಗ್ಲಮಾಧ್ಯಮ ಶಾಲೆಗೆ ಶೇ.98.25 ಫಲಿತಾಂಶ

Update: 2016-05-20 17:55 GMT

ಬೆಳ್ತಂಗಡಿ, ಮೇ 20: ಉಜಿರೆ ಅನುಗ್ರಹ ಆಂಗ್ಲಮಾಧ್ಯಮ ಶಾಲೆಯ ಎಸೆಸೆಲ್ಸಿಯಲ್ಲಿ ವಾರ್ಷಿಕ ಫಲಿತಾಂಶ ಶೇ.98.25 ಪಡೆದಿದೆ. 114 ವಿದ್ಯಾರ್ಥಿಗಳು ಹಾಜರಾಗಿದ್ದು 112 ಉತ್ತೀರ್ಣರಾಗಿದ್ದಾರೆ.

ಅಮೀಶಾ ರೈ (610), ಅಭಿಷೇಕ್ ಆರ್. ಶೆಟ್ಟಿ(604), ಆ್ಯಡ್ಲಿನ್ ಸಿಯಾನ್ ರೆಬೆಲ್ಲೊ(594), ಪ್ರಜ್ವಲ್ ಎಸ್.ಆರ್(594), ನಿಶಾ ಜೊಶಲ್ ಪಿಂಟೋ(590), ರಚನಾ(588), ರಮ್ಯಾ ಶೆಟ್ಟಿ (587), ಹರ್ಷಿದಾ ಪರ್ವಿನ್(586), ಅರ್ಜುನ್ ಎ. ಹೆಬ್ಬಾರ್(582), ಪ್ರಶಂಸ(581), ಪ್ರಮಿತ್ ಲೋಬೊ(579), ಪ್ರಮೀಳ ಪಿಂಟೋ(578), ಆಶಿಕಾ(575), ಐವಿತಾ ಟೆಲ್ಮಾ ಕ್ರಾಸ್ತಾ(573), ಸಜಿತ್ ಥೋಮಸ್(571), ರಿಯೋನಾ ರೋಶನಿ ಡಿಸೋಜ(568), ಅಮಿತ್ ಸೆಬಾಸ್ಟಿನ್(566), ಶಿಜೋ ಶಾಜಿ(565), ವರುಣ್ ಎಂ.ಎಸ್(564), ದರ್ಶನ್ ಗೌಡ(563) ಅಂಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News