ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Update: 2016-05-21 18:29 GMT

ಮಲ್ಪೆ, ಮೇ 21: ಮೂಡುತೋನ್ಸೆ ಗ್ರಾಮದ ರಾಜೀವ ನಗರದ ನಿವಾಸಿ ವಾಸು ಬೆಳ್ಚಡ (67) ಎಂಬವರು ಶುಕ್ರವಾರ ರಾತ್ರಿ ತನ್ನ ಮನೆ ಕೋಣೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
 ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಈ ಬಗ್ಗೆ ಮೃತರ ಪುತ್ರ ಸಂತೋಷ್ ದೂರು ನೀಡಿದ್ದು, ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News