ವ್ಯಕ್ತಿ ನಾಪತ್ತೆ

Update: 2016-07-02 18:23 GMT

 ಮಂಗಳೂರು, ಜು.2: ನಗರದ ದೇರೆಬೈಲ್‌ನ ಲ್ಯಾಂಡ್‌ಲಿಂಕ್ ಟೌನ್‌ಶಿಪ್ ನಿವಾಸಿ ಫ್ರಾಂಕಿ ಪಾಯಸ್ (57) ಜು. 1ರಿಂದ ನಾಪತ್ತೆಯಾಗಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫ್ರಾಂಕಿ ಮನೆಯಲ್ಲಿ ಪತ್ರವೊಂದನ್ನು ಬರೆದಿಟ್ಟು ತನ್ನ ಮೊಬೈಲನ್ನು ಮನೆಯಲ್ಲಿಯೆ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಫ್ರಾಂಕಿ ಪಾಯಸ್‌ರ ಪತ್ನಿ ಡಯಾನಾ ಪಾಯಸ್ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News