ಕಾಸರಗೋಡು: ಡೆಂಗ್ಯೂ ಜ್ವರ, ಯುವಕ ಬಲಿ

Update: 2016-07-04 04:02 GMT

ಕಾಸರಗೋಡು: ಡೆಂಗ್ಯೂ ಜ್ವರದಿಂದ  ಯುವಕನೋರ್ವ ಮೃತಪಟ್ಟ ಘಟನೆ  ಬಂದಡ್ಕದಲ್ಲಿ  ನಡೆದಿದೆ.  ಸಿಬಿ ಚಾಕೋ ( ೩೩) ಎಂಬವರು ಮೃತಪಟ್ಟವರು. ಇದರಿಂದ ಜಿಲ್ಲೆಯಲ್ಲಿ ಡೆಂಗ್ಯೂಗೆ  ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News