ಉದುಮ: ಉಪಚುನಾವಣೆಯಲ್ಲಿ 61.61ಶೇ.ಮತದಾನ

Update: 2016-07-28 13:01 GMT

ಕಾಸರಗೋಡು, ಜು.28: ಜಿಲ್ಲಾ ಪಂಚಾಯತ್‌ನ ಉದುಮ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಶೇಕಡಾ 61.61 ಶೇ. ಮತದಾನವಾಗಿದೆ.

ಮತದಾನ ಶಾಂತಿಯುತವಾಗಿತ್ತು. ಮತಎಣಿಕೆ ಶುಕ್ರವಾರ ನಡೆಯಲಿದ್ದು, 10 ಗಂಟೆಯೊಳಗೆ ಫಲಿತಾಂಶ ಹೊರಬೀಳಲಿದೆ.

ಕಳೆದ ಬಾರಿ 73.37 ಶೇ. ಮತದಾನವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News