ಪಿ.ಎಫ್.ಐ ಬಿಸಿರೋಡ್ ವತಿಯಿಂದ 'ಈದ್ ಮಿಲನ್ ಸ್ಪೋರ್ಟ್ಸ್' ಕಾರ್ಯಕ್ರಮ

Update: 2016-07-31 16:16 GMT

ಬಿಸಿರೋಡ್,ಜುಲೈ 31: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಿಸಿರೋಡ್ ವಲಯ ವತಿಯಿಂದ ಈದ್ ಮಿಲನ್ ಸ್ಪೋಟ್ಸ್ ಬಿಸಿರೋಡಿನ ನಂದರಬೆಟ್ಟುವಿನಲ್ಲಿ ನಡೆಯಿತು. ಚೈನ್ ಬ್ರೇಕ್ ಸ್ಪರ್ದೆಯಲ್ಲಿ ಶಾಂತಿ ಅಂಗಡಿ, ಸಹೀ ಸಲಾಮ್ ಸ್ಪರ್ದೆಯಲ್ಲಿ ತುಂಬೆ, ಟಾವೆಲ್ ಕೇಚ್ ಸ್ಪರ್ದೆಯಲ್ಲಿ ತುಂಬೆ, ಗ್ರೌಂಡ್ ಬ್ಲಾಂಕ್ ಸ್ಪರ್ದೆಯಲ್ಲಿ ತುಂಬೆ ಮತ್ತು ಫರಂಗಿಪೇಟೆ ವಿಜೇತರಾದರು.

 ಮುಖ್ಯ ಅತಿಥಿಗಳಾಗಿ ಇಕ್ಬಾಲ್ ಮದ್ದ ಅದ್ಯಕ್ಷರು ಪಿ.ಎಫ್.ಐ ಬಿಸಿರೋಡ್ ವಲಯ, ಹನೀಫ್ ಕಾನ್ ಜಿಲ್ಲಾದ್ಯಕ್ಷರು ಎಸ್.ಡಿ.ಪಿ.ಐ, ಕಲಂದರ್ ಜಿಲ್ಲಾ ಸಮಿತಿ ಸದಸ್ಯರು ಪಿ.ಎಫ್.ಐ, ಮುಖಂಡರಾದ  ರಿಯಾಝ್ ಪರಂಗಿಪೇಟೆ, ಶಬೀರ್ ತಲಪಾಡಿ, ಇಸ್ಮಾಯಿಲ್  ತುಂಬೆ, ನಝೀರ್ ಹತ್ತನೇಮೈಲ್ ಕಲ್ಲು, ಇಮ್ತಿಯಾಝ್ ತುಂಬೆ, ಶಾಫಿ ಎಮ್.ಆರ್, ಅಕ್ಬರ್ ಆಲಿ ಪರ್ಲಿಯಾ ಉಪಸ್ತಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News