ಟ್ರಾಫಿಕ್ ಸಮಸ್ಯೆಗೆ ಸಿಲುಕಿದ ಕಂಕನಾಡಿ!

Update: 2016-08-01 09:28 GMT

ಮಂಗಳೂರು, ಆ.1: ನಗರದಲ್ಲಿ ದಿನೇದಿನೇ ವಾಹನದಟ್ಟಣೆ ತೀವ್ರಗೊಳ್ಳುತ್ತಿದ್ದು, ಕಂಕನಾಡಿಯಲ್ಲಿ ಸೋಮವಾರ ಬೆಳಗ್ಗೆ 10:30ರ ಸುಮಾರಿಗೆ ಉಂಟಾದ ಭಾರೀ ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಪ್ರಯಾಣಿಕರು ಪರದಾಡುವಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News