ಅಬುಧಾಬಿ: ಭಾರತೀಯ ರಾಯಭಾರಿಗೆ ಬೀಳ್ಕೊಡುಗೆ

Update: 2016-08-16 18:46 GMT

ಅಬುಧಾಬಿ, ಆ.16: ಇಂಡಿಯ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್ ಮತ್ತು ಇತರ ಭಾರತೀಯ ಸಂಘಸಂಸ್ಥೆಗಳ ವತಿಯಿಂದ ಬ್ಯಾರೀಸ್ ವೆಲ್ಫೇರ್ ಫೋರಂನ ಸಹಯೋಗದಲ್ಲಿ ಯುಎಇಯ ಭಾರತೀಯ ನಿರ್ಗಮನ ರಾಯಭಾರಿ ಸೀತಾರಾಂ ಅವರಿಗೆ ಬೀಳ್ಕೊಡುಗೆ

ಸಮಾರಂಭವು ಅಬುಧಾಬಿಯ ಐಎಸ್‌ಸಿ ಮುಖ್ಯ ಸಭಾಂಗಣದಲ್ಲಿ ನಡೆಯಿತು. ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ಮತ್ತು ಕಾರ್ಯದರ್ಶಿ ಅಬ್ದುಲ್ಲಾ ಮಾದುಮೂಲೆ ಸಂಸ್ಥೆಯ ಪರವಾಗಿ ಸೀತಾರಾಂರನ್ನು ಅಭಿನಂದಿಸಿದರು.

ಲುಲು ಗ್ರೂಪ್ ಇಂಟರ್ ನ್ಯಾಷನಲ್‌ನ ಆಡಳಿತ ನಿರ್ದೇಶಕ ಎಂ.ಎ. ಯೂಸುಫ್ ಅಲಿ ಸೇರಿದಂತೆ ನೂರಾರು ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News