ಇಂದು ಧಾರ್ಮಿಕ ಪ್ರವಚನ

Update: 2016-08-19 18:46 GMT


ಉಡುಪಿ, ಆ.19: ಉಡುಪಿ ಅಲ್ ಹಿಕ್ಮಾ ಗೈಡೆನ್ಸ್ ಸೆಂಟರ್ ವತಿಯಿಂದ ‘ಜನ್ನತ್ ಕಿಸ್ ಕೆಲಿಯೇ ಹೈ’ ಎಂಬ ವಿಷಯದ ಕುರಿತು ಕುವೈತ್ ಔಕಾಫ್‌ನ ಪ್ರಸಿದ್ಧ ವಿದ್ವಾಂಸ ಶೇಕ್ ಫೈಯುಲ್ಲಾ ಮದನಿ ಆ.20ರಂದು ರಾತ್ರಿ 9ಗಂಟೆಗೆ ಹೂಡೆಯ ತೋನ್ಸೆ ಜದೀದ್ ಜುಮಾ ಮಸೀದಿಯಲ್ಲಿ ಪ್ರವಚನ ನೀಡುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News