ಉದ್ಯಮಿ ಮನ್ಮೂರ್ ಆಝಾದ್‌ರಿಗೆ ಐಎಲ್‌ಎಂ ಪ್ರಶಸ್ತಿ

Update: 2016-08-21 15:24 GMT

ಮಂಗಳೂರು, ಆ. 21: ದಿ ಇನ್ಸ್‌ಟಿಟ್ಯೂಟ್ ಆಫ್ ಲೀಡರ್‌ಶಿಪ್ ಆ್ಯಂಡ್ ಮೆಂಟರ್‌ಶಿಪ್ (ಐಎಲ್‌ಎಂ) ಸಂಸ್ಥೆಯು ನಗರದ ಉದ್ಯಮಿ ಮನ್ಸೂರ್ ಅಹ್ಮದ್ ಆಝಾದ್ ಅವರಿಗೆ ಉತ್ತಮ ಸಮಾಜ ಸೇವೆ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಿದೆ.

ಶನಿವಾರ ಚೆನ್ನೈನ ಹೊಟೇಲ್ ರೆನ್ ಪಾರ್ಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಎಲ್‌ಎಂನ ಅಧ್ಯಕ್ಷ ಡಾ.ಚಾರ್ಲ್ಸ್ ಕಾರುಕು ಅವರು ಮನ್ಸೂರ್ ಅಹ್ಮದ್‌ರಿಗೆ ಈ ಪುರಸ್ಕಾರ ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News