ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರಾಗಿ ಸೂತ್ರಬೆಟ್ಟು ಜಗನ್ನಾಥ ರೈ

Update: 2016-08-25 05:28 GMT

ಪುತ್ತೂರು, ಆ.25: ಪುತ್ತೂರು ನಗರ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಡಾಲ್ಫಿ ಎ. ರೇಗೊ ದೆರ್ಬೆ, ಗಣೇಶ್ ರಾವ್ ಹಾರಾಡಿ, ಶಮೂನ್ ಹಾಜಿ ಪರ್ಲಡ್ಕ, ಶ್ರೀಧರ ಪೂಜಾರಿ ಬಡಾವು, ದೇವದಾಸ ಶೆಟ್ಟಿ ಬನ್ನೂರು, ವಿ.ವೆಂಕಪ್ಪ ದರ್ಬೆ, ಪ್ರಧಾನ ಕಾರ್ಯದರ್ಶಿಗಳಾಗಿ ಬಿ.ಎ.ರಹ್ಮಾನ್ ಬಪ್ಪಳಿಗೆ, ವಿನ್ಸೆಂಟ್ ಮಸ್ಕರೇನ್ಹಸ್ ಕಲ್ಲಿಮಾರ್, ಖಜಾಂಚಿಯಾಗಿ ಮೋಹನ್ ರೈ ಎಸ್., ಕಾರ್ಯದರ್ಶಿಗಳಾಗಿ ನಡುಬೈಲು ಸತೀಶ್ ಕುಮಾರ್ ರೈ, ನವೀನ್ ನಾಯ್ಕೆ ಕೊಂಬೆಟ್ಟು, ರತ್ನಾಕರ ಆಚಾರ್ಯ ಕೃಷ್ಣನಗರ, ಮೋಹನ್ ಹೊಳ್ಳ ಬಪ್ಪಳಿಗೆ, ಡಿ.ಕೆ.ಅಬ್ದುರ್ರಹ್ಮಾನ್ ಕೂರ್ನಡ್ಕ, ಅರುಣ್ ಪಿಂಟೊ ಸಾಮೆತ್ತಡ್ಕ, ವೇಣುಗೋಪಾಲ್ ಗೌಡ ಕೆಮ್ಮಿಂಜೆ, ದಿಲೀಪ್ ಕುಮಾರ್ ಮೊಟ್ಟೆತ್ತಡ್ಕ, ಅಬ್ದುಲ್ ಹಾಸಿಂ ಮಂಜಲ್ಪಡ್ಪು, ಚಂದ್ರಾಕ್ಷ ಗೌಡ ಬನ್ನೂರು, ಉಮೇಶ್ ನಾಯ್ಕೆ ತೆಂಕಿಲ ನೇಮಕಗೊಂಡಿದ್ದಾರೆ. ಜೊತೆ ಕಾರ್ಯದರ್ಶಿಗಳಾಗಿ ಚಂದ್ರಶೇಖರ ಪಡೀಲು, ವಸಂತ ಪೂಜಾರಿ, ರೋಹಿತ್ ಕುಮಾರ್ ನೆಲ್ಲಿಕಟ್ಟೆ, ಹಮೀದ್ ಹಾಜಿ ಬಲ್ನಾಡು, ಸಿರಾಜ್ ಸಾಮೆತ್ತಡ್ಕ, ರಮೇಶ್ ಗೌಡ ಉರ್ಲಾಂಡಿ, ದಿನೇಶ್ ಪೈ ಪರ್ಲಡ್ಕ, ಮುಹಮ್ಮದ್ ತವೀದ್ ಸಾಲ್ಮರ, ಅಬ್ದುರ್ರಝಾಕ್ ಪಡೀಲ್, ರೋಹಿತ್ ನಾಯ್ಕ್ಕಾ ಕೆಮ್ಮಿಂಜೆ, ಬೆಳಿಯಪ್ಪಪೂಜಾರಿ ರೋಟರಿಪುರ, ಸಂಘಟನಾ ಕಾರ್ಯದರ್ಶಿಗಳಾಗಿ ರವೀಂದ್ರ ನೆಲ್ಲಿಕಟ್ಟೆ, ಝಕರಿಯಾ ಮಿಷನ್‌ಮೂಲೆ, ಲೋಕೇಶ್ ಗೌಡ ಅಲುಂಬುಡ, ಶರತ್‌ಕುಮಾರ್ ಕೇಪುಳು, ಅಬ್ದುಲ್ ಶರೀಫ್ ಕೂರ್ನಡ್ಕ, ನಾರಾಯಣ ಕುಡ್ವ ಕಲ್ಲಾರೆ, ಚಂದ್ರಶೇಖರ ಸಾಮೆತ್ತಡ್ಕ, ವಸಂತರಾವ್ ನೆಲ್ಲಿಕಟ್ಟೆ, ಸುರೇಶ್ ಕುಮಾರ್ ಚಿಕ್ಕ ಪುತ್ತೂರು, ಸುರೇಶ್ ಪೂಜಾರಿ ಮೊಟ್ಟೆತ್ತಡ್ಕ, ಅಬ್ಬಾಸ್ ಗುಂಪುಕಲ್ಲು, ಸಂಚಾಲಕರಾಗಿ ಹರೀಶ್ ಪಕ್ಕಳ, ಜೆರೋಮ್ ಪುಡ್ತಾದೋ, ಐತ್ತಪ್ಪಆಚಾರ್ಯ, ರಂಜನ್ ರೈ, ಜಗನ್ನಾಥ ರೈ, ಸೂಫಿ ಬಪ್ಪಳಿಗೆ, ಗಣೇಶ್ ಭಂಡಾರಿ, ರವಿಕುಮಾರ್ ಕುಂಜತ್ತಾಯ, ಕಿಶೋರ್ ಕುಮಾರ್, ಇಕ್ಬಾಲ್ ಗುಂಪಕಲ್ಲು, ಟಿ.ಎ.ರಹೀಂ, ಕಾನೂನು ಸಲಹಾ ಸಮಿತಿಗೆ ಭಾಸ್ಕರ ಕೋಡಿಂಬಾಳ, ಸಿದ್ದೀಕ್, ಜಗನ್ನಾಥ ರೈ, ನಿರ್ಮಲ್ ಕುಮಾರ್ ಜೈನ್, ಚಿದಾನಂದ ಬೈಲಾಡಿ ಹಾಗೂ 19 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News