ಮೂಡುಬಿದಿರೆ: ಯಕ್ಷಗಾನೀಯ ಶ್ರೀಕೃಷ್ಣನಿಂದ ಮೊಸರ ಕುಡಿಕೆ
Update: 2016-08-25 15:08 GMT
ಮೂಡುಬಿದಿರೆ,ಆ.25: ಯಕ್ಷಗಾನೀಯ ಮೊಸರು ಕುಡಿಕೆ ಉತ್ಸವ ಪರಂಪರೆಯ ಮೂಡುಬಿದಿರೆಯ ಶ್ರೀಗೋಪಾಲಕೃಷ್ಣ ದೇವಸ್ಥಾನ ಮೊಸರು ಕುಡಿಕೆ ಉತ್ಸವವು ಮೂಡುಬಿದಿರೆಯಲ್ಲಿ ಪೇಟೆಯಲ್ಲಿ ಗುರುವಾರ ನಡೆಯಿತು.
ಶ್ರೀಕೃಷ್ಣ ವೇಷಧಾರಿಯಾಗಿ ಮಳಲಿ ದಿವಾಕರ್ ಕುಲಾಲ್ ಹಾಗೂ ತಂಡದವರ ಈ ಸೇವೆಗೆ ಊರ ಪದವೂರು ಸಾವಿರಾರು ಮಂದಿ ಭಕ್ತಾಧಿಗಳು ಸಾಕ್ಷಿಯಾದರು.