ರಮ್ಯಾ ಹೇಳಿಕೆ ಪ್ರಕರಣ: ಬುರ್ಖಾಗೆ ಅವಮಾನ ವಿರುದ್ಧ ಖಂಡನೆ

Update: 2016-08-27 15:56 GMT

ಮಂಗಳೂರು, ಆ. 27: ಚಿತ್ರನಟಿ ರಮ್ಯಾ ಅವರು ಪಾಕಿಸ್ತಾನದ ಪರವಾಗಿ ನೀಡಿದ್ದ ಹೇಳಿಕೆಯ ಬಗ್ಗೆ ಕೆಲವು ಮಾಧ್ಯಮಗಳು ‘ರಮ್ಯಾರವರು ಬುರ್ಖಾಧಾರಿಯಾಗಿ ಶೋಭಿಸುತ್ತಿದ್ದಾರೆ’ ಎಂದು ಧಾರ್ಮಿಕತೆಗೆ ಧಕ್ಕೆ ಬರುವ ರೀತಿಯಲ್ಲಿ ಸುದ್ದಿ ಪ್ರಕಟಿಸಿದೆ ಎಂದು ಆರೋಪಿಸಿರುವ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ದ.ಕ. ಜಿಲ್ಲಾ ಸಮಿತಿಯು, ಮಾಧ್ಯಮಗಳ ನೀತಿಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಸಮಿತಿಯ ಮುಹಮ್ಮದ್ ಇಸ್ಮಾಯೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News