ನಾಳೆ ವಿದ್ಯುತ್ ನಿಲುಗಡೆ

Update: 2016-10-25 18:21 GMT

ಮುಲ್ಕಿ, ಅ.25: ಕಾಟಿಪಳ್ಳ ಮುಲ್ಕಿ ಫೀಡರ್‌ನಲ್ಲಿ ಮತ್ತು ಬೈಕಂಪಾಡಿ ಇಂಡಸ್ಟ್ರಿಯಲ್ ಫೀಡರ್‌ನಲ್ಲಿ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅ.27ರಂದು ಬೆಳಗ್ಗೆ 10ರಿಂದ ಮದ್ಯಾಹ್ನ 3ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು:
ಸುರತ್ಕಲ್, ಕಾನ, ತಡಂಬೈಲ್, ಕಾಟಿಪಳ್ಳ, ಕುತ್ತೆತ್ತೂರು, ಚೇಳ್ಯಾರು, ಮುಕ್ಕ, ಸಸಿಹಿತ್ಲು, ಕಟೀಲು,, ಬಿ.ಎ.ಎಸ್.ಎಫ್, ಎಚ್.ಪಿ.ಸಿ.ಎಲ್, ಭಾರತ್ ಬ್ಯಾರೆಲ್, ಎನ್.ಐ.ಟಿ.ಕೆ, ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ, ಪಂಜ, ಪಕ್ಷಿಕೆರೆ, ಕಟೀಲು, ಬಳ್ಕುಂಜೆ, ಕವತ್ತಾರು, ಅತಿಕಾರಿಬೆಟ್ಟು, ಮಟ್ಟು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News