ಇಂದು ರಾಜ್ಯ ಹಣಕಾಸು ಆಯೋಗದ ಸಭೆ

Update: 2016-11-09 18:38 GMT

ಉಡುಪಿ, ನ.9: 4ನೆ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ನ.10ರಂದು ಪೂರ್ವಾಹ್ನ 11ಕ್ಕೆ ಜಿಪಂ ಸಭಾಂಗಣದಲ್ಲಿ ಸಭೆಯನ್ನು ನಡೆಸಿ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆ ಮತ್ತು ಈಗಾಗಲೇ ಆಯೋಗದಿಂದ ನೀಡಲಾಗಿರುವ ನಮೂನೆಗಳಲ್ಲಿ ಮಾಹಿತಿ ಸಂಗ್ರಹಿಸಿರುವ ಬಗ್ಗೆ ಚರ್ಚಿಸಲಾಗುವುದಾಗಿ ಸಿಪಿಒ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News