ಮಂಗಳೂರು: ಬಸ್ಸಿಗೆ ತಾಗಿದ ಬೈಕ್, ಸಹ ಸವಾರೆ ಮೃತ್ಯು

Update: 2016-12-11 15:43 GMT

ಮಂಗಳೂರು, ಡಿ.11:  ಬೈಕೊಂದು ಬಸ್ಸಿಗೆ  ತಾಗಿ  , ಬೈಕ್ ಸಹ ಸವಾರೆ ರಸ್ತೆಗೆ ಬಿದ್ದು ಮೃತಪಟ್ಟ ಘಟನೆ ಜೋಕಟ್ಟೆಯಲ್ಲಿ ನಡೆದಿದೆ.

ಮೃತಪಟ್ಟವಳನ್ನು ಅಸ್ಸಾಂ ಮೂಲದ  ಫರಾನ್ಹ (22) ಎಂದು ಗುರುತಿಸಲಾಗಿದೆ.

ಬೈಕ್ ಸವಾರನು ಗಾಯಗೊಂಡಿದ್ದು , ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

 ಈ ಬಗ್ಗೆ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News