‘ ಪಿಲಿಬೈಲ್ ಯಮುನಕ್ಕ ‘ ದೃಶ್ಯ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ : ಪೇಜ್ ವಿರುದ್ಧ ದೂರು

Update: 2016-12-12 11:43 GMT

ಮಂಗಳೂರು, ಡಿ. 12 : ಪಿಲಿಬೈಲ್ ಯಮುನಕ್ಕ  ಚಿತ್ರದ ಹಾಸ್ಯ ದೃಶ್ಯದ ತುಣುಕೊಂದನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಹಾಕಿದುದರ ವಿರುದ್ಧ ಚಿತ್ರ ತಂಡವು ಮಂಗಳೂರು ಬಂದರು ಠಾಣೆಯಲ್ಲಿ ದೂರು ದಾಖಲಿಸಿದೆ.

ಥಿಯೇಟರ್‌ನಲ್ಲಿ 3 ನಿಮಿಷಗಳ ದೃಶ್ಯ ಚಿತ್ರೀಕರಿಸಿ  , ‘ತುಳು ಕಾಮಿಡಿ ವಿಡಿಯೋಸ್’ ಪೇಜ್ ನಲ್ಲಿ ಅನುಮತಿಯಿಲ್ಲದೆ  ಅಪ್‌ಲೋಡ್ ಮಾಡಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ ಎಂದು ತಿಳಿದು ಬಂದಿದೆ.

ತುಳು ಕಾಮಿಡಿ ವಿಡಿಯೋಸ್ ಪೇಜ್ ವಿರುದ್ಧ ಸೂಕ್ತ ಕ್ರಮಕ್ಕೆ ಚಿತ್ರ ತಂಡವು ಆಗ್ರಹಿಸಿದೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News