ವಾಲ್ಪಾಡಿ ಮಸೀದಿ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ಹಮೀದ್

Update: 2016-12-16 13:09 GMT

ಮೂಡುಬಿದಿರೆ, ಡಿ.16 : ಇಲ್ಲಿನ ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಆಡಳಿತ ಸಮಿತಿಯ 2016 - 17 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಾಲ್ಪಾಡಿ ಅಬ್ದುಲ್ ಹಮೀದ್ ಅವರು ಆಯ್ಕೆಯಾಗಿದ್ದಾರೆ.

ಹಿಂದಿನ ಸಾಲಿನ ಸಮಿತಿ ಅಧ್ಯಕ್ಷ ಎಂ.ಎಂ. ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

  ಇತರ ಪದಾಧಿಕಾರಿಗಳು: ಮುಹಮ್ಮದ್ ದೋಣಿಬಾಗಿಲು (ಗೌರವಾಧ್ಯಕ್ಷರು), ಅಬ್ದುಲ್ ಶುಕೂರ್ (ಉಪಾಧ್ಯಕ್ಷರು,) ಝಕರಿಯ್ಯ ಯೂಸುಫ್ (ಕಾರ್ಯದರ್ಶಿ), ಅಬ್ದುಲ್ ಖಾದರ್ ದೋಣಿಬಾಗಿಲು (ಜತೆ ಕಾರ್ಯದರ್ಶಿ), ಉಬೈದುಲ್ಲಾ ಶಿರ್ತಾಡಿ (ಖಜಾಂಚಿ), ಅಶ್ರಫ್ ವಾಲ್ಪಾಡಿ (ಲೆಕ್ಕ ಪರಿಶೋಧಕ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News