ಬಂಟ್ವಾಳ ತಾಲೂಕಿನ ವಿವಿಧೆಡೆ 5 ಬಸ್ ಗಳಿಂದ ಬ್ಯಾಟರಿ ಕಳ್ಳತನ
Update: 2017-05-09 07:18 GMT
ಮಂಗಳೂರು, ಮೇ 9: ಒಂದೇ ರಾತ್ರಿ ಐದು ಬಸ್‌ಗಳಿಂದ ಬ್ಯಾಟರಿ ಕಳ್ಳತನವಾಗಿರುವ ಘಟನೆ ಬಂಟ್ವಾಳ ತಾಲೂಕಿನ ವಿವಿಧೆಡೆ ನಡೆದಿದೆ.
ಪರ್ತಿಪ್ಪಾಡಿಯಲ್ಲಿ ನಿಲ್ಲಿಸಿದ್ದ 2 ಖಾಸಗಿ ಬಸ್, ಸಾಲೆತ್ತೂರಿನಲ್ಲಿ ನಿಲ್ಲಿಸಿದ 2 ಖಾಸಗಿ ಬಸ್, ಒಂದು ಸರಕಾರಿ ಬಸ್‌ನಿಂದ ಬ್ಯಾಟರಿ ಹಾಗೂ ಎರಡು ಜನರೇಟ್‌ಗಳಿಂದಲೂ ಬ್ಯಾಟರಿ ಕಳವು ಮಾಡಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು