ಬೆಳ್ತಂಗಡಿ: ಕಿರುಸೇತುವೆಯಿಂದ ಬಿದ್ದು ಮಾನಸಿಕ ಅಸ್ವಸ್ಥ ಮೃತ್ಯು

Update: 2017-05-13 08:10 GMT

ಬೆಳ್ತಂಗಡಿ, ಮೇ 13: ಕಿರುಸೇತುವೆಯಿಂದ ತೋಡಿಗೆ ಬಿದ್ದು ಮಾನಸಿಕ ಅಸ್ವಸ್ಥನೋರ್ವ ಮೃತಪಟ್ಟ ಘಟನೆ ಬೆಳಾಲು ಗ್ರಾಮದ ಮಾಯದಪಲ್ಕೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ ಮೃತನನ್ನು ಸಂಜೀವ(45) ಎಂದು ಗುರುತಿಸಲಾಗಿದೆ. ಈತ ಇಲ್ಲಿನ ಕಿರು ಸೇತುವೆಯಿಂದ ಆಕಸ್ಮಿಕವಾಗಿ ಅಯತಪ್ಪಿ ತೋಡಿಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News