​ನಾಪತ್ತೆ

Update: 2017-05-21 15:23 GMT

ಹಿರಿಯಡ್ಕ, ಮೇ 21: 41ನೇ ಶಿರೂರು ಗ್ರಾಮದ ಧರೆಮನೆ ಎಂಬಲ್ಲಿರುವ ಸಂಬಂಧಿಕರ ಮನೆಯ ಕೋಲಕ್ಕೆ ಮೇ 17 ರಂದು ಸಂಜೆ ಹೋಗಿದ್ದ ಯರ್ಲಪಾಡಿ ಗ್ರಾಮದ ಗೋವಿಂದೂರು ನಿವಾಸಿ ಅಂತಯ್ಯ ಪೂಜಾರಿ ಎಂಬವರ ಪುತ್ರ  ಹರೀಶ(39) ನಾಪತ್ತೆ ಯಾಗಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News